ಹರಳೆಣ್ಣೆಯನ್ನು ನಿತ್ಯವೂ ಬಳಕೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಗೂ ಗುಡ್ ಬೈ ಹೇಳಬಹುದು.
ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಎಣ್ಣೆಗಳಲ್ಲಿ ವಿಧವಾದ ಬಗೆಗಳು ಇವೆ. ತಲೆಕೂದಲಿಗೆ ಕೊಬ್ಬರಿ ಎಣ್ಣೆಯಾದರೆ, ಅಡುಗೆಗೆ ಬೇರೆ ಎಣ್ಣೆ ದೀಪವನ್ನು ಹಚ್ಚಲು ಬೇರೆ ಎಣ್ಣೆಯನ್ನು ಬಳಸುತ್ತಾರೆ. ಅದರಲ್ಲಿ ಹರಳೆಣ್ಣೆ ಕೂಡ ಒಂದಾಗಿದೆ.ಹರಳೆಣ್ಣೆಯನ್ನು ಜನರು ಅನೇಕ ಸಮಸ್ಯೆಗಳಿಗೆ ಬಳಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಹರಳೆಣ್ಣೆ ಅನ್ನು ಹಳ್ಳಿಗಳಲ್ಲಿ ಔಡಲ ಎಣ್ಣೆ ಎಂದು…