ನಮಸ್ತೆ ಪ್ರಿಯ ಓದುಗರೇ, ಈಗಿನ ಕಾಲದ ಮಕ್ಕಳು ಈ ಯಂತ್ರದ ಜೀವನ ಸಾಗಿಸುತ್ತಾ ಹೊರಗಿನ ಫಾಸ್ಟ್ ಫುಡ್, ಜಂಕ್ ಫುಡ್ ಮೊರೆ ಹೋಗುತ್ತಾರೆ. ಹೊರಗಿನ ಜಂಕ್ ಫುಡ್ ತಿನ್ನಲು ಬಲು ರುಚಿ ಎನ್ನಿಸಿದರೂ ಅದು ಆರೋಗ್ಯಕ್ಕೆ ಬೇಡವಾದದ್ದು. ಸಂಜೆ ಆದರೆ ಸಾಕು ರೋಡ್ ಸೈಡ್ ಅಲ್ಲಿರುವ ಪಾನಿ ಪೂರಿ, ಗೋಬಿ ಮಂಚೂರಿ, ಪಾಸ್ತಾ, ನೂಡಲ್ಸ್, ಪಿಜ್ಜಾ, ಬರ್ಗರ್ ಅಂತ ಸಾಲಾಗಿ ನಿಂತು ಬಿಡುತ್ತಾರೆ. ಇನ್ನೂ ಪೋಷಕರಿಗೆ ಮಕ್ಕಳು ಕೇಳುವುದನ್ನು ಬೇಡ ಎನ್ನಲಾಗಿದೆ ಕೊಡಿಸುವುದೆ ಕೊನೆ ಆಗಿರುತ್ತದೆ. ಪರಿಸ್ಥಿತಿ ಹೀಗೆ ಇರುವಾಗ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಮಕ್ಕಳನ್ನು ಜಂಕ್ ಫುಡ್ ಇಂದ ದೂರವಿಡಲು ಪ್ರಯತ್ನ ಮಾಡಬಹುದು. ಆ ಪ್ರಯತ್ನದ ಕುರಿತಾಗಿ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಪ್ರತಿಯೊಬ್ಬರ ಮನೆಯಲ್ಲೂ ಮಕ್ಕಳು ಇದ್ದೆ ಇರುತ್ತಾರೆ ಹಾಗಾಗಿ ಪ್ರತಿ ಪೋಷಕರು ಈ ಮಕ್ಕಳು ಜಂಕ್ ಫುಡ್ ತಿನ್ನಲು ಆಸೆ ಪಡುವ ಸಮಸ್ಯೆಯನ್ನು ಎದುರಿಸುತ್ತಾ ಇರ್ತಾರೆ.
ಯಾವ ಪೋಷಕರು ತಮ್ಮ ಮಕ್ಕಳಿಗಾಗಿ ಒಳ್ಳೆಯ ಸಾತ್ವಿಕ ಆಹಾರ ಕೊಡುವುದಿಲ್ಲ ಅಂತಹ , ಪೌಷ್ಟಿಕಾಂಶ ಇರುವ ಆಹಾರ ಕೊಡುವುದಿಲ್ಲ ಅಂತಹ ಮಕ್ಕಳು ಜಂಕ್ ಫುಡ್ ಬೇಕು ಚಿಪ್ಸ್ ಬೇಕು, ಬಿಸ್ಕೆಟ್ ಬೇಕು ರಸ್ಕ್ ಬೇಕು ಅಂತ ಹಟ ಮಾಡುತ್ತಾರೆ. ಹಾಗಾಗಿ ಇಂತಹ ಮಕ್ಕಳ ಮನಸ್ಸು ಹೇಗೆ ಬದಲಿ ಮಾಡುವುದು ಜಂಕ್ ಫುಡ್ ನ ಒಲವನ್ನು ಹೇಗೆ ಬಿಡಿಸುವುದು ಎಂದು ಎಲ್ಲರೂ ತಲೆ ಕೆಡಿಸಿಕೊಂಡು ಇರ್ತಾರೆ. ಅಂಥವರು ಕೆಲವೊಂದು ಜ್ಯೋತಿಷ್ಯ ಪ್ರಯೋಗಗಳ ಮೂಲಕ ಕೆಲವೊಂದು ಕೋಡ್ ಬರೆದು ಪ್ರಯತ್ನ ಮಾಡಿದರೆ ಈ ಸಮಸ್ಯೆಯಿಂದ ಹೊರಗೆ ಬರಬಹುದು. ಬರೀ ಸಂಖ್ಯಾಶಾಸ್ತ್ರದ ಕೆಲವೊಂದು ಸಂಖ್ಯೆಗಳನ್ನು ಬರೆಯುವುದರಿಂದ ಈ ಸಮಸ್ಯೆ ಬಗೆ ಹರಿಯುತ್ತದೆ ಎಂದ್ರೆ ನಂಬುತ್ತೀರಾ? ನಂಬಬೇಕು. ನಂಬಿ ಪ್ರಯತ್ನ ಮಾಡಿದ್ದಾರೆ ಖಂಡಿತ ಉತ್ತಮ ಫಲಿತಾಂಶ ಸಿಗುತ್ತದೆ. ಯಾವುದೇ ಕೆಲಸ ಮಾಡುವಾಗ ಶ್ರದ್ಧೆ ಭಕ್ತಿ ಹಾಗೂ ಸಂಪೂರ್ಣ ಮನಸ್ಸಿನಿಂದ ಆತ್ಮ ವಿಶ್ವಾಸ ದಿಂದ , ಪಾಸಿಟಿವ್ ಮೈಂಡ್ ಇಂದ ಮಾಡಿದರೆ ಆ ಕೆಲಸ ಫಲಿಸುತ್ತದೆ. 3587 225.
ಈ ರೀತಿ ಮೊದಲಿನ ನಾಲ್ಕು ನಂಬರ್ ಅಂದ್ರೆ 3587 ನಾಲ್ಕು ನಂಬರ್ ಗಳನ್ನೂ ಬರೆದ ನಂತರ 225 ಈ ಮೂರು ನಂಬರ್ ಗಳನ್ನೂ ಸ್ವಲ್ಪ ಗ್ಯಾಪ್ ಬಿಟ್ಟು ಬರೆಯಬೇಕು. ಯಾವ ಮಕ್ಕಳೂ ನ್ಯೂಟ್ರಿಷನ್ ಫುಡ್ ನ ಅವಾಯ್ಡ್ ಮಾಡುತ್ತಾರೆ,ಒಳ್ಳೆಯ ಆಹಾರ ತಿನ್ನದೇ ಬರೀ ಹೊರಗಿನ ತಿಂಡಿ ಇಷ್ಟ ಪಡುತ್ತಾರೆ ಅಂಥವರ ಪೋಷಕರು ಈ ಪ್ರಯತ್ನ ಮಾಡಬಹುದು. ಈ ನಂಬರ್ ನ್ನೂ ಒಂದು ಬಿಳಿ ಹಾಳೆಯ ಮೇಲೆ ಕಿಡ್ಸ್ ಹೇಟ್ ನ್ಯೂಟ್ರಿಷನ್ ಫುಡ್ ಎಂದು ಬರೆದು ಕೆಳಗಡೆ ಮೇಲೆ ತಿಳಿಸಿದ ನಂಬರ್ ನ್ನೂ ಹೇಳಿದ ಹಾಗೆ ಗ್ಯಾಪ್ ಬಿಟ್ಟು ಬರೆದು ಮಕ್ಕಳ ದೇಹದ ಎಡ ಭಾಗದಲ್ಲಿ ಬರೆಯಬೇಕು. ಎಡ ಕೈ ಕಾಲು ತೊಡೆ ಈ ಸ್ಥಳಗಳಲ್ಲಿ ಬರೆಯಬಹುದು. ಅಥವಾ ಅವರ ಮೈ ಮೇಲೆ ಬರೆಯಲು ಆಗದೆ ಇದ್ದರೆ ಮೇಲೆ ತಿಳಿಸಿದ ನಂಬರ್ಗಳನ್ನು ಮಕ್ಕಳು ಕುಡಿಯಲು ಬಳಸುವ ಅಥವಾ ಶಾಲೆಗೆ ತೆಗೆದುಕೊಂಡು ಹೋಗುವ ನೀರಿನ ಬಾಟಲ್ ಮೇಲೆ ಬರೆಯಬೇಕು. ಹೀಗೆ ಬರೆಯುವುದರಿಂದ ಮಕ್ಕಳು ಒಳ್ಳೆಯ ಆಹಾರ ಸೇವಿಸುವ ಹಾಗೆ ಆಕರ್ಷಣೆ ಮಾಡುತ್ತದೆ ಮೇಲೆ ತಿಳಿಸಿದ ನಂಬರ್. ಈ ಪ್ರಯತ್ನ ಮಾಡಿದ ನಂತರ ನಿಮ್ಮ ಮಕ್ಕಳ ಊಟಾ ಮಾಡುವ ಹವ್ಯಾಸಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ನೋಡಿದ್ರಲ್ವ ಸ್ನೇಹಿತರೆ ಮಕ್ಕಳನ್ನು ಒಳ್ಳೆಯ ಆಹಾರ ತಿನ್ನುವ ಹಾಗೆ ಅದನ್ನು ಇಷ್ಟ ಪಡುವ ಹಾಗೆ ಹೇಗೆ ಮಾಡಬಹುದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.