ಅಪ್ಪದ ಪೂಜೆಗೆ ಪ್ರಸಿದ್ಧಿಯಾದ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಶೃಂಗ ಮುನಿಗಳೆ ಪ್ರತಿಷ್ಠಾಪಿಸಿದ ವಿಘ್ನನಿವಾರಕ..!!
ನಮಸ್ತೆ ಪ್ರಿಯ ಓದುಗರೇ, ವಿಘ್ನ ನಿವಾರಕನಾದ ಗಣೇಶನನ್ನು ಮೋದಕ ಪ್ರಿಯ ಎಂದು ಕರೆಯಲಾಗುತ್ತದೆ. ಮಾಡುವ ಕೆಲಸಗಳಲ್ಲಿ ಯಾವುದೇ ಅಡೆ ತಡೆ ಬರದೇ ಇರಲಿ ಎಂಬ ಕಾರಣಕ್ಕೆ ಪೂಜಿಸುವ ಈ ದೇವನಲ್ಲಿ ಬಂಡೆ ಗಲ್ಲಿನಂತೆ ಇರುವ ಕೆಲಸಗಳು ಗರಿಕೆ ಹುಲ್ಲು ಎತ್ತಿದಂತೆ ಸುಲಭ ಆಗುತ್ತವೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ…