ಈ ಕ್ಷೇತ್ರದಲ್ಲಿ ಇರುವ ಗರುಡ ಸ್ವಾಮಿಯ ವಿಗ್ರಹಕ್ಕೂ ಬೇಲೂರಿಗೂ ಇರುವ ನಂಟೆನು ಗೊತ್ತಾ???
ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ವಿಷ್ಣುವಿನ ವಾಹನವಾದ ಗರುಡ ದೇವನನ್ನು ದೇವಾಲಯದ ದ್ವಜ ಸ್ಥಂಬದ ಮೇಲೆಯೂ ದೇವಾಲಯದ ಮುಂದಿರುವ ಕಂಬಗಳ ಮೇಲೆಯೂ ಚಿತ್ರಿಸಿರುವ ದನ್ನು ನೋಡಿರುತ್ತೇವೆ. ಆದ್ರೆ ನಾವು ಇವತ್ತು ನಿಮಗೆ ಮಾಹಿತಿ ಹೊತ್ತು ತಂದಿರುವ ದೇವಾಲಯದಲ್ಲಿ ಗರುಡ ಸ್ವಾಮಿಗೆ ಕೂಡ ಪೂಜೆ ಸಲ್ಲಿಸಲಾಗುತ್ತದೆ. ಬನ್ನಿ ಇವತ್ತಿನ…