ಕೋರ್ಟ್ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಆಗಬೇಕಿದ್ದರೆ ಈ ರೀತಿ ಮಾಡಿ ..

ನಮಸ್ತೆ ಪ್ರಿಯ ಓದುಗರೇ, ಅದು ಯಾವುದೋ ಹಳೆಯ ಜಗಳ ಅಥವಾ ಕಿರಿ ಕಿರಿಯಿಂದ ಕೆಲವೊಂದು ವಿಷಯಗಳು ಪೊಲೀಸ್ ಸ್ಟೇಶನ್ ಮೆಟ್ಟಿಲು ಏರಿ ನಂತರ ಅಲ್ಲಿ ಮುಗಿಯದೆ ಕೊನೆಗೆ ಕೋರ್ಟ್ ಮೆಟ್ಟಿಲು ಏರುವ ಮಟ್ಟಕ್ಕೆ ಹೋಗಿರುತ್ತದೆ. ಒಮ್ಮೆ ಕೋರ್ಟ್ ಗೆ ಯಾವುದೇ ವಿಷಯ ಹೋಯಿತು ಎಂದರೆ ಅದು ಒಂದು ಎರಡು ದಿನಕ್ಕೆ ಮುಗಿಯುವುದಿಲ್ಲ. ಎಷ್ಟೋ ವರ್ಷಗಳು ಹಿಡಿಯುತ್ತವೆ. ಕೋರ್ಟ್ ಮೆಟ್ಟಿಲು ಏರಿ ಏರಿ ನಮ್ಮ ಚಪ್ಪಲಿ ಸವಿಯುತ್ತದೇ ಹೊರತು ಕೋರ್ಟ್ ಕೇಸ್ ವಿಷಯಗಳು ಬಗೆ ಹರಿಯುವುದೇ ಇಲ್ಲ. ಹಾಗಾಗಿ ಇಂದಿನ ಲೇಖನದಲ್ಲಿ ಅಂತಹ ಲೀಗಲ್ ಇಷ್ಯೇಸ್, ಹಾಗೆ ಹಳೆಯ ಕೇಸ್ ಗಳು ಬೇಗ ಮುಗಿಯದೆ ಇದ್ದರೆ, ತುಂಬಾ ಸತಾಯಿಸುತ್ತ ಇದ್ದರೆ ಇಂದು ನಾವು ಹೇಳುವ ಪ್ರಯೋಗವನ್ನು ಮಾಡಿ ನೋಡಿ ಖಂಡಿತ ನಿಮ್ಮ ಕೋರ್ಟ್ ಕೇಸ್ ಗಳು ಬೇಗ ಮುಕ್ತಿ ಹೊಂದಿ, ಬಗೆ ಹರಿಯಲು ಬಹುದು. ಹಾಗಾದ್ರೆ ಬನ್ನಿ ತಡ ಯಾಕೆ ಅದೇನು ಹೇಗೆ ಮಾಡುವುದು ಎಂದು ತಿಳಿಯೋಣ. ಮೊದಲೇ ಹೇಳಿದ ಹಾಗೆ ಕೋರ್ಟ್ ಕೇಸ್ ಒಂದು ದಿನಕ್ಕೆ ಎರಡು ದಿನಕ್ಕೆ ಮುಗಿಯುವಂತ ದ್ದು ಅಲ್ಲವೇ ಅಲ್ಲ.

 

 

 

ಸೋ ವರ್ಷಾನುಗಟ್ಟಲೆ ಮುಂದಕ್ಕೆ ಹೋಗ್ತಾನೆ ಇರುತ್ತೆ. ಅಂತಹ ಕೆಸ್ಗಳು ಬೇಗ ಬಗೆ ಹರಿಯಬೇಕು, ನಿಮ್ಮ ಪರವಾಗಿ ನ್ಯಾಯ ಸಿಗಬೇಕು, ಯಾವ ರೀತಿ ಆ ಕೋರ್ಟ್ ಕೇಸ್ ನಿಮ್ಮ ಕಡೆ ಆಗಬೇಕು ಅಂದ್ರೆ ಅದಕ್ಕೂ ಒಂದು ನಂಬರ್ ಅಥವಾ ಕೋಡ್ ಇದಿಯ ಎಂದು ಸಾಕಷ್ಟು ಜನ ಯೋಚಿಸುತ್ತಾ ಇರಬಹುದು. ಆದ್ದರಿಂದ ಕೋರ್ಟ್ ಕೇಸ್ ವಿಷಯವಾಗಿ ಯಾವ ಸಂಖ್ಯೆ ಅಥವಾ ಕೋಡ್ ಬಳಸಿದರೆ ಅವೆಲ್ಲ ಸಮಸ್ಯೆ ಬಗೆ ಹರಿಯುತ್ತದೆ ಎಂದು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡುತ್ತೇವೆ. ಈಗ ಕೆಳಗೆ ಹೇಳುವ ನಂಬರ್ ಅನ್ನು ನಿರಂತರವಾಗಿ ಬರೆಯಬೇಕು. 721395817 . ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ನೀಲಿ ಬಣ್ಣದ ಪೆನ್ ಇಂದ ಲೀಗಲ್ ಇಷ್ಯು ಎಂದು ಇಂಗ್ಲಿಷ್ ಅಲ್ಲಿ ಬ್ಲಾಕ್ ಲೆಟರ್ಸ್ ಅಲ್ಲಿ ಬರೆದು ಕೆಳಗಡೆ ಮೇಲೆ ತಿಳಿಸಿದ ನಂಬರ್ ಅನ್ನು ಬರೆಯಿರಿ. ಈ ರೀತಿ ಬರೆದುಕೊಳ್ಳುವ ದರಿಂದ ಕೋರ್ಟ್ ಕೇಸ್, ಲೀಗಲ್ ಇಶ್ಯೂ ಗಳು ನಿಮ್ಮ ಪರವಾಗಿ ಆಗುವುದಕ್ಕೆ ಅಥವಾ ಸಾಲ್ವ್ ಮಾಡಿಕೊಳ್ಳುವುದಕ್ಕೆ ಇದೊಂದು ಮ್ಯಾಜಿಕ್ ತರಹ ಈ ಕೋಡ್ ಕೆಲ್ಸ ಮಾಡುತ್ತೆ. ಈ ನಂಬರ್ ಅನ್ನು ಯಾವುದೇ ರೀತಿ ಗ್ಯಾಪ್ ಕೊಡದೆ ನಿರಂತರವಾಗಿ ಸಾಲಾಗಿ ಮೇಲೆ ತಿಳಿಸಿದ ನಂಬರ್ ಅನ್ನು ಬರೆಯಬೇಕು. ಇದನ್ನು ಬರೆದುಕೊಳ್ಳಲು ಆಗದೆ ಇದ್ದರೆ, ಮನಸ್ಸಿನಲ್ಲಿ ಪಟಣ ಸಹ ಮಾಡಬಹುದು. ಮನಸ್ಸಿನಲ್ಲಿ ಈ ಮೇಲಿನ ನಂಬರ್ ಅನ್ನಿ ಪಠಣ ಮಾಡುವಾಗ ಯಾವುದೇ ಗ್ಯಾಪ್ ಇಲ್ಲದೆ ನಿರಂತರವಾಗಿ ಹೇಳುತ್ತಾ ಹೋಗಬೇಕು.

 

 

 

ಹೀಗೆ ಮಾಡುವುದರಿಂದ ಬಹಳಷ್ಟು ವರ್ಷಗಳಿಂದ ಮುಗಿಯದೆ ಇದ್ದ ಕೋರ್ಟ್ ಕೇಸ್ ಗಳು ಸಾಲ್ವ್ ಆಗುತ್ತವೆ. ಇದನ್ನು ಪೇಪರ್ ಅಲ್ಲಿ ಬರೆದು ನಿಮ್ಮ ಬಳಿ ಇಟ್ಟುಕೊಳ್ಳಬಹುದು ಅಥವಾ ದೇಹದ ಎಡ ಭಾಗದ ಅಂಗಗಳ ಮೇಕೆ ಉದಾಹರಣೆಗೆ ಎಡ ಕೈ, ಎಡ ಕಾಳು, ಎಡ ತೊಡೆ. ಹೀಗೆ ದೇಹದ ಎಡ ಭಾಗದ ಅಂಗಾಂಗಳ ಮೇಲೆ ಕೂಡ ಬರೆದುಕೊಳ್ಳಬಹುದು. ಅಥವಾ ಪ್ರತಿದಿನ 45 ಬಾರಿ ಪಠಣ ಮಾಡಬಹುದು. ಹೀಗೆ 45 ದಿನ ಮಾಡಿದ್ದೆ ಆದರೆ ತುಂಬಾನೇ ಪಾಸಿಟಿವ್ ರಿಸಲ್ಟ್ ಬರುತ್ತೆ. ಇಂದು ಹೇಳಿದ ಮಾಹಿತಿ ಸರಿಯಾಗಿ ಅರ್ಥವಾಗದೆ ಹೋದರೆ ಇನ್ನೊಂದು ಬಾರಿ ಓದಿ. ಅರ್ಥ ಆಗೇ ಆಗುತ್ತೆ. ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಈ ತರಹದ ಸಮಸ್ಯೆಗಳನ್ನು ಎದುರಿಸುತ್ತಾ ಇರ್ತಾರೆ. ಒಂದಲ್ಲಾ ಒಂದು ಲೀಗಲ್ ಇಶ್ಯೂ ಆಗೆ ಆಗಿರುತ್ತೆ ಅವರನ್ನು ಕಾಡುತ್ತಾ ಇರುತ್ತವೆ. ಏನೇನೋ ಪ್ರಯತ್ನ ಮಾಡಿರುತ್ತೀರ. ಜೊತೆಗೆ ಸಂಪೂರ್ಣ ಮನಸಿನಿಂದ ಪಾಸಿಟಿವ್ ಮೈಂಡ್ ಇಂದ ಇದೊಂದು ಪ್ರಯತ್ನ ಮಾಡಿ ನೋಡಿ ಉತ್ತಮ ಫಲಿತಾಂಶ ಕೊಡುತ್ತದೆ. ಯಾವುದೇ ರೀತಿ ನೆಗಟಿವ್ ಮೈಂಡ್ ಇಂದ ಈ ಕೆಲಸ ಮಾಡಬೇಡಿ. ಆಗುವ ಒಳ್ಳೆ ಕೆಲ್ಸ ಕೂಡ ಆಗಲ್ಲ. ಏನೇ ಮಾಡಿ ಒಳ್ಳೆಯ ಶುದ್ಧವಾದ ನಿಷ್ಠೆಯ ಮನಸಿನಿಂದ ಮಾಡಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published.