ಸಾಮಾನ್ಯ ರೈತನೊಬ್ಬ ಈ ಕ್ಷೇತ್ರದಲ್ಲಿ ವೀರಭದ್ರಸ್ವಾಮಿ ಯ ದೇವಾಲಯವನ್ನು ನಿರ್ಮಾಣ ಮಾಡಿದ್ದು ಯಾಕೆ ಗೊತ್ತಾ??
ನಮಸ್ತೆ ಪ್ರಿಯ ಓದುಗರೇ, ಶಿವನ ರೌದ್ರಾವತಾರದಿಂದ ಜನಿಸಿದ ವೀರಭದ್ರ ಸ್ವಾಮಿಯನ್ನು ಪೂಜಿಸುವ ಅಸಂಖ್ಯಾತ ಭಕ್ತರು ನಮ್ಮ ನಾಡಿನಲ್ಲಿ ಇದ್ದಾರೆ. ಭಕ್ತರು ಬೇಡಿದ ವರಗಳನ್ನು ಶೀಘ್ರವಾಗಿ ದಯಪಾಲಿಸುವ ಈ ಸ್ವಾಮಿಯನ್ನು ನಂಬಿದರೆ ಆತ ಎಂದಿಗೂ ನಮ್ಮ ಕೈ ಬೋಡಿದಿಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ವೀರ್ಭದ್ರ ಸ್ವಾಮಿ ನೆಲೆಸಿರುವ ಪ್ರಸಿದ್ಧ ಪುಣ್ಯ…