ಈ ಬೆಟ್ಟದಲ್ಲಿ ಇದೆ ಏಕಶಿಲಾ ಬೃಹತ್ ಗಣೇಶನ ವಿಗ್ರಹ..!!!
ನಮಸ್ತೆ ಪ್ರಿಯ ಓದುಗರೇ, ಮಹಾಭಾರತ ಎನ್ನುವ ಕಾವ್ಯ ಕೇವಲ ಧರ್ಮಗ್ರಂಥ ಅಲ್ಲ. ಇದರಲ್ಲಿ ನಮಗೆ ನಿತ್ಯ ಬೇಕಾದ ಅನೇಕ ಉತ್ತಮ ಅಂಶಗಳಿವೆ. ಅಲ್ಲದೆ ಮಹಾಭಾರತದ ಘಟನೆಗಳು, ನಡೆದ ಸ್ಥಳಗಳ ಬಗ್ಗೆ ಇಂದಿಗೂ ದೊರಕುತ್ತವೆ. ರಾಜ್ಯವಾಳುತ್ತಿದ್ದ ಪಾಂಡವರು ವನವಾಸಕ್ಕೆ ಎಂದು ಅದೆಷ್ಟೋ ರಾಜ್ಯಗಳಿಗೆ ಸಂಚರಿಸಿದ್ದಾರೆ, ಆ ರಾಜ್ಯಗಳ ಪೈಕಿ ನಮ್ಮ…