ಹಿರಿಯರು ಈ ಆಹಾರವನ್ನು ಸೇವನೆ ಮಾಡಿ ರೋಗವಿಲ್ಲದೇ ನೂರಾರು ಕಾಲ ವರ್ಷ ಬದುಕುತ್ತಿದ್ದರು. ನಿಮ್ಮ ಆರೋಗ್ಯವೂ ಚೆನ್ನಾಗಿರಬೇಕು ಅಂದ್ರೆ ನೀವು ಈ ಆಹಾರವನ್ನು ಸೇವನೆ ಮಾಡಿ.!
ನಮಸ್ತೆ ಪ್ರಿಯ ಓದುಗರೇ, ಹಿಂದಿನ ಕಾಲದಿಂದಲೂ ಕೂಡ ರಾಜ ಮಹಾರಾಜರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ತರಕಾರಿಗಳನ್ನು ಬಳಸುತ್ತಿದ್ದರು. ಅಷ್ಟಕ್ಕೂ ಆ ತರಕಾರಿಗಳು ಯಾವುದು ಅಂದ್ರೆ ಸಿಹಿಗೆಣಸು. ಇದು ಗಟ್ಟಿ ಜಾತಿಯ ತರಕಾರಿಗಳಲ್ಲಿ ನ ಪ್ರಮುಖವಾದದ್ದು, ದಕ್ಷಿಣ ಅಮೇರಿಕ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ಹಾಗೂ ಬಹು ಪ್ರಾಚೀನ…